ಅಟ್ಟಹಾಸ ಮೆರೆದ ಜವರಾಯ: ಸರಣಿ ಅಪಘಾತದಲ್ಲಿ 6 ಜನರ ದುರ್ಮರಣ.
ಅಟ್ಟಹಾಸ ಮೆರೆದ ಜವರಾಯ: ಸರಣಿ ಅಪಘಾತದಲ್ಲಿ 6 ಜನರ ದುರ್ಮರಣ ವೀರಮಾರ್ಗ ನ್ಯೂಸ್ : ಬೆಳಗ್ಗೆ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ಬೆಳ್ಳಂಬೆಳಗ್ಗೆ ನಡೆದ ಸರಣಿ ರಸ್ತೆ ಅಪಘಾತದಲ್ಲಿ 6 ಜನರು ಮೃತರಾಗಿದ್ದಾರೆ. ಡಿವೈಡರ್ ಗೆ ಡಿಕ್ಕಿಯಾದ ಸ್ಕಾರ್ಪಿಯೋ ಖಾಸಗಿ ಬಸ್ ಹಾಗೂ ಲಾರಿಗೆ ಡಿಕ್ಕಿಯಾದ ಪರಿಣಾಮ ಭೀಕರ ಅಪಘಾತ ಸಂಭವಿಸಿದೆ. ಆರು ಜನರು ಸ್ಥಳದಲ್ಲಿಯೇ ಮೃತರಾಗಿದ್ದು ಅದೃಷ್ಟವಶಾತ್ 10 ವರ್ಷದ ಬಾಲಕ ಸಾವಿನಿಂದ ಪಾರಾಗಿದ್ದಾನೆ.ಈ ಕುರಿತು ಇಲ್ಲಿದೆ ಡಿಟೇಲ್ಸ್… ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಮನಗೂಳಿ…