“ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ”
ಡಿ. ವಿ. ಜಿ.“ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ”( ಜನನ 17 ಮಾರ್ಚ್ 1887.. ನಿಧನ 7 ಅಕ್ಟೋಬರ್ 1975) (ಇಂದು ಅವರ ಜನುಮ ದಿನದ ಅಂಗವಾಗಿ ಅವರ ಒಂದು ಕಿರು ಪರಿಚಯ) ವೀರಮಾರ್ಗ ನ್ಯೂಸ್ : ಜನಪ್ರಿಯವಾಗಿ “ಡಿವಿಜಿ ” ಒಬ್ಬ ಭಾರತೀಯ ಬರಹಗಾರ, ಕವಿ ಮತ್ತು ಕನ್ನಡ ಭಾಷೆಯಲ್ಲಿ ತತ್ವಜ್ಞಾನಿ. ಅವರು ಆಧುನಿಕ ಕನ್ನಡ ಸಾಹಿತ್ಯದ ದಿಗ್ಗಜರಲ್ಲಿ ಒಬ್ಬರು. ಅವರ ಅಪಾರವಾದ ಪಾಂಡಿತ್ಯ ಪೂರ್ಣ ಸಾಹಿತ್ಯದ ಅಪೂರ್ವ ಭಂಡಾರದಲ್ಲಿ ಅವರ ಅತ್ಯಂತ ಗಮನಾರ್ಹ ಕೃತಿ ಮಂಕುತಿಮ್ಮನ ಕಗ್ಗ…