ವರಕವಿ ಬೆಂದ್ರೆ…
ವರಕವಿ ಬೆಂದ್ರೆ ವೀರಮಾರ್ಗ ನ್ಯೂಸ್ : ಅಂಬಿಕಾತನಯ ದತ್ತ ದುಂಡನೆ ಉಂಡೆಯ ಸುತ್ತಯಾವುದೇ ಭಾಗವ ಸವಿದರೂಸಾಹಿತ್ಯ ಸವಿರುಚಿ ತೆರೆದರು ||ಪ || ಪದಪದವ ಹದಮಾಡಿ ನಾದ್ಯಾನ ಹಾಡ್ಯಾನಮೈಮರೆತು ದತ್ತಣ್ಣ ಕುಣಿದಾನಕುಣಿದಾನ ಮಣಿದಾನ ಸರಸತಿಯ ಪಾದಕ್ಕನುಡಿಭಕ್ತಿ ಮುಡಿಯಿಂದ ಇಳುವ್ಯಾನ 1 ಬಡನೂರು ವರುಷಾನ ಹರುಷಾದಿ ಕಳೆಯಲುದುಃಖದ ಕಡಲನ್ನು ಕಡೆದಾನನವಮಾಸ ತುಂಬಿರುವ ಸಾಹಿತ್ಯ ಕೂಸುಗಳಜಗದೊಳಗೆ ಹಡೆದೀವ ಒಗೆದಾನ 2 ಬೆಂದವನು ನೆಂದವನು ನೊಂದವನು ಕಡಲೀಜಿನೋವುಗಳ ಮಾಲೆಯನು ಕಟ್ಯಾನುಚಿಕ್ಕಪ್ಪ ಹಡೆದವ್ವ ಅಜ್ಜೀಯ ಅಕ್ಕರೆಗೆಬಾಂಧವ್ಯ ಬೇಲಿಯನು ಬಿಗಿದಾನು 3 ನಾದಲೀಲೆಯ ಗುಂಗು ಸಖಿಗೀತದಖ್ಯಾನಧಾರವಾಡದ…