ನಾಲ್ವರು ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸದಸ್ಯರಾಗಿ ಆಯ್ಕೆ
ವೀರಮಾರ್ಗ ನ್ಯೂಸ್ : ಹಾವೇರಿ : ಮಾರ್ಚ ೨೫ರಂದು ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನಾಲ್ವರನ್ನು ನಗರಾಭಿವೃದ್ಧಿ ಸದಸ್ಯರನ್ನಾಗಿ ನೇಮಕ ಮಾಡಿ ಆದೇಶಹೊರಡಿಸಿದೆ.
ಹಾವೇರಿಯ ಯುವ ಮುಖಂಡ, ಎನ್.ಎಸ್.ಯು.ಐನ್ ರಾಜ್ಯ ಕಾರ್ಯದರ್ಶಿ ಹುಸೇನಸಾಬ ಜಿಗರಿ, ಬಸವರಾಜ ಮಾಳಗಿ, ಮಾಲಿಂಗಯ್ಯ ಪಾಟೀಲ್, ವೀಣಾ ಹಲಗಣ್ಣವರ್ ಇವರನ್ನು ನೇಮಿಸಿ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಕೆ. ಲತಾ ಅವರು ಆದೇಶ ಹೊರಡಿಸಿದ್ದಾರೆ.
ನಾಲ್ವರು ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸದಸ್ಯರಾಗಿ ಆಯ್ಕೆ
