ಮಾ.17 ರಂದು ರಾಣೆಬೆನ್ನೂರ ನಗರಸಭೆ ಬಜೆಟ್..
ಹಾವೇರಿ ಜಿಲ್ಲಾ : ರಾಣೇಬೆನ್ನೂರ : ರಾಣೇಬೆನ್ನೂರ ನಗರ ಸಭೆಯ 2026-27 ನೇ ಸಾಲಿನ ಆಯ-ವ್ಯಯವನ್ನು ಮಾ. 17 ರಂದು ಮಂಗಳವಾರ ಮಧ್ಯಾಹ್ನ 12.30 ಕ್ಕೆ ಸರ್ ಎಂ ವಿಶ್ವೇಶ್ವರಯ್ಯ ಸಭಾಂಗಣ ರಾಣೇಬೆನ್ನೂರ ನಗರಸಭೆಯಲ್ಲಿ ಮಾನ್ಯ ಆಡಳಿತಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಹಾವೇರಿ ಜಿಲ್ಲೆ ಹಾವೇರಿ ರವರು ಮಂಡಿಸಲಿದ್ದಾರೆ ಎಂದು ಪೌರಯುಕ್ತರಾದ ಫಕ್ಕೀರಪ್ಪ ಇಂಗಳಗಿ ರವರು ಸುದ್ದಿಯನ್ನು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.