ನೀವು ನಿಮ್ಮ ಮೊತ್ರ ಕುಡಿದರು ನಿಮ್ಮ ಸ್ವ ಇಚ್ಛೆಯಿಂದ ಕುಡಿಯುವದು ಒಳ್ಳೆಯದು ಶಾಸಕರೇ..
ನಿಮ್ಮನ್ನೇ ಅಂದ್ರೆ ನಿಮ್ಮ ಅಧಿಕಾರವನ್ನು ಬಳಸಿಕೊಂಡು ಅಧರ್ಮ ಕಾರ್ಯ ದೌರ್ಜನ್ಯ ಸೂಕ್ತ ವಲ್ಲಾ,,,
ಗ್ರಹಗತಿಗಳು ತುಂಬಾ ಶುಭ ಸೂಚನೆ ಇದ್ದು ನಿಮಗೆ ಕೈ ಜೋಡಿಸುತ್ತವೆ ಉದಾಸೀನವಾಗಿ ನಡದರೆ ದೀರ್ಘ ತೊಂದರೆ…
ಯೋಗ ಕೊಟ್ಟು ನೋಡುತ್ತೆ ಸುಟ್ಟು ನೋಡುತ್ತೆ ಫಲ ನಿಮ್ಮ

ವೀರಮಾರ್ಗ ನ್ಯೂಸ್ : ರಾಜ್ಯ ಸುದ್ದಿ ಕರ್ನಾಟಕದ ಕ್ಷೆತ್ರ ಒಟ್ಟು 224 ಕ್ಷೆತ್ರ ಅದರಲ್ಲಿ ಒಂದೇ ಸಾರಿ ಗೆದ್ದವರು ಮತ್ತೆ ಗೆಲ್ಲಬೇಕು ಅಂದ್ರೆ ತುಂಬಾ ಪರಿಶ್ರಮ ಇರುತ್ತೆ ಇಲ್ಲಿ ಗಮನಿಸಬೇಕಾದ ಅಂಶ ತುಂಬಾ ಇರುತ್ತೆ, ಜನಪ್ರತಿನಿದಿ ಶಾಸಕರು ತಾಲೂಕಿನ ಪ್ರಥಮ ಪ್ರಜೆ ಎನ್ನಲಾಗುತ್ತೆ, ಮೂಗಿನ (ನಿಸುರ) ನೋಡುದು ತುಂಬಾನೇ ಕಷ್ಟ, ಶಾಸಕರಿಗೇ ವೈರಿಗಳು ತುಂಬಾ ಕಡಮೆ, ಅದರಲ್ಲಿ ತಮ್ಮ ಆಪ್ತರು ಸೇವಕರು ಇನ್ನೂ ಕೆಲವ ಚಮಚಗಳು ಇಡೀ ಪಕ್ಷವನ್ನ ಹಾಳುಮಾಡಿ ತಮ್ಮ ಬೆಳೆ ಬೇಯಿಸಲು ಶಾಸಕರನ್ನು ಎತ್ತಿ ಕಟ್ಟುತ್ತಾರೆ, ಇಲ್ಲಿ ಗಮನಿಸಬೇಕಾದ ಬಹಳ ವಿಷಯಗಳು ಇದ್ದವೇ, ತಾನು ಮಾಡುವ ಅಲ್ಕಾ ಕೆಲಸ ಸಾಮಾಜಿಕ ಕೆಟ್ಟ ಕೆಲಸಗಳು ಮನೆ ಮುರಿಯುವ ಅನೇಕ ಆಟಗಳು. ಉದ್ದಾಟತನ ಸಾವಿರಾರು ಕೆಟ್ಟ ಕೆಲಸಕ್ಕೆ ಮರೆಮಾಚಲು ಬಳಸಿಕೊಳ್ಳುವ ಅಸ್ತ್ರ ಶಾಸಕ, ಇದೆ ರೀತಿ ನಡೆದು ಬಂದ ಹಾದಿಗಳು ನೋಡುತ್ತಾಲೇ ಇದ್ದೇವೆ, ಆದರೆ ವಿದ್ಯಾವಂತ ವಿವೇಕವಂತ ನೀತಿವಂತ, ಸತ್ಯವಂತ ಶಾಸಕರು ಇದ್ದರೆ ಇವರನ್ನೆಲ್ಲ ಮೆಟ್ಟಿ ನಿಲ್ಲುತ್ತಾರೆ. ಇನ್ನೂ ಜಾಗೃತರಾಗಬೇಕು ಮತ ನೀಡುವ ಪ್ರಜೆಗಳ ಪ್ರಜಾಪ್ರಭುತ್ವ ಎಲ್ಲರಿಗೂ ಇದೆ ತಿಳುವಳಿಕೆ ಎಲ್ಲರಿಗೂ ಇದೆ ನಿಮ್ಮಗಳ ಜೀವನ ಕೊನೆ ಅಲ್ಲಾ ವಂಶ ಬೆಳಗುತ್ತದೆ, ಎಲ್ಲರ ವಂಶಗಳು ಬೆಳಗುತ್ತಲೇ ಇದೆ ಆದರೆ ಮಕ್ಕಳಿಗಾಗಿ ಊರಿಗಾಗಿ ಪಕ್ಕದ ಮೆನೆ ರಕ್ತ ಸಂಬಂಧಿಕರಿಗಾಗಿ ನಂಬಿಕೆ ಇಟ್ಟ ಸ್ನೇಹಿತರಿಗಾಗಿ ಊರ ಹಿರಿಯರಿಗಾಗಿ ಜನಪ್ರತಿನಿದಿಗಳಿಗಾಗಿ ಏನನ್ನ ಕೊಟ್ಟಿದ್ದೀರಿ,,,? ಸ್ವಲ್ಪ ಸಮಯದ ಜೊತೆಗೆ ನಿಮ್ಮ ಮನಸಿನ ಜೊತೆಗೆ ಮಾತನಾಡಿ ನಿಮ್ಮ ತಪ್ಪುಗಳು ಏನು ಅನ್ನುವದನ್ನ ಸೂಕ್ಷ್ಮ ವಾಗಿ ವಿಚಾರಿಸಿ ಯೋಚಿಸಿ ಬದಲಾಗಿ ಪ್ರತಿ ದಿನ ಕೆಟ್ಟದನ್ನೇ ಯೋಚಿಸಿ ನಿಮ್ಮ ಜೀವನ ಅಂತ್ಯಗೊಳಿಸುವುದು ಸಾಕು ಹೆಂಡತಿ ಮಕ್ಕಳ ಸುಖಕ್ಕೋಸ್ಕರ ಅನ್ಯಾಯ ಮಾಡುವುದು, ಅನ್ಯಾಯದ ಕಣ್ಣೀರಿನ ಫಲ ನೀವು ಒಬ್ಬರೇ ಪಾಲುದಾರರು.

ಮತ್ತೆ ಮುಂದಿನ ಸಚಿಕೆಯಲ್ಲಿ ಸಿಗೋಣ…