ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ಹಾವೇರಿಯ ಎಕ್ಸಿಕ್ಯುಟಿವ್ ಇಂಜಿನಿಯರ್ ಮನೆ ಮೇಲೆ ಲೋಕಾ ದಾಳಿ ಅಂತ್ಯ.
ಸತತ 6 ಗಂಟೆಗಳ ಕಾಲ ನಡೆದ ಲೋಕಾಯುಕ್ತ ಪೊಲೀಸರ ದಾಳಿ.
ದಾಳಿ ವೇಳೆ ಸುಮಾರು 3 ಕೋಟಿಗೂ ಹೆಚ್ಚಿನ ಆಕ್ರಮ ಆಸ್ತಿ ಪತ್ತೆ.
ಮನೆಯಲ್ಲಿ ಸುಮಾರು 10 ಲಕ್ಷ ರೂ ಕ್ಯಾಶ್ ಸೇರಿ ಚಿನ್ನಾಭರಣ ಪತ್ತೆ.
ಒಟ್ಟು 17 ನಿವೇಶನಗಳನ್ನ ಹೊಂದಿರುವ ಎಕ್ಸುಕೀಟಿವ್ ಇಂಜಿನಿಯರ್.
ದಾವಣಗೆರೆ, ಹಾವೇರಿ, ಹಾನಗಲ್ ಸೇರಿದಂತೆ ವಿವಿಧೆಡೆ ನಿವೇಶನ.
ಬೇನಾಮಿ ಹೆಸರಲ್ಲಿ ಅನೇಕ ವಾಹನಗಳನ್ನ ಹೊಂದಿದ್ದ ಶೇಖಪ್ಪ.
ಹಾವೇರಿ ನಗರಾಭಿವೃದ್ಧಿ ಕೋಶದ ಎಕ್ಸುಕೀಟಿವ್ ಇಂಜಿನಿಯರ್ ಶೇಖಪ್ಪ.
ಹಾವೇರಿ ನಗರದಲ್ಲಿ ಬಸವೇಶ್ವರ ನಗರದಲ್ಲಿರೋ ಮನೆ ನಡೆದಿದ್ದ ದಾಳಿ.
ಎರಡೂ ತಂಡಗಳಾಗಿ ದಾಳಿ ನಡೆಸಿದ್ದ ಲೋಕಾಯುಕ್ತರ ಪೊಲೀಸರು.