ನಿಧನ ವಾರ್ತೆ
ರೇಣುಕಾ ಹೊಳಿಯಪ್ಪಗೌಡ (ಅಜ್ಜಣ್ಣ) ಪಾಟೀಲ
ವೀರಮಾರ್ಗ ನ್ಯೂಸ್ ಗದಗ : ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷ ಸಿದ್ದಲಿಂಗೇಶ್ವರ ಪಾಟೀಲ ಅವರ ಮಾತೋಶ್ರೀಯವರು ಹಾಗೂ ಪಂಚಾಕ್ಷರಿ ನಗರದ ನಿವಾಸಿಗಳಾದ ರೇಣುಕಾ ಹೊಳಿಯಪ್ಪಗೌಡ (ಅಜ್ಜಣ್ಣ) ಪಾಟೀಲ (೫೯) ಅವರು ಸೋಮವಾರ ಬೆಳಿಗ್ಗೆ ನಿಧನರಾದರು.
ಮೃತರ ಅಂತ್ಯಕ್ರಿಯವು ಲಕ್ಕುಂಡಿ ಗ್ರಾಮದಲ್ಲಿ ಅಂದು ಸಂಜೆ ಜರುಗಿತು.
ಮೃತರ ನಿಧನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ, ಮಾಜಿ ಶಾಸಕ ಡಿ.ಆರ್.ಪಾಟೀಲ ಸೇರಿದಂತೆ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ.
ರೇಣುಕಾ ಹೊಳಿಯಪ್ಪಗೌಡ (ಅಜ್ಜಣ್ಣ) ಪಾಟೀಲ
