ವೀರಮಾರ್ಗ ನ್ಯೂಸ್ : ಮೈಸೂರು ಜಿಲ್ಲಾ : 2025 ಮೈಸೂರು ದಸರಾದಲ್ಲಿ ಮಹೇಶ್ ಬಾಬು ಸುರ್ವೇ ನೇತೃತ್ವದ ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ ತಂಡದಿಂದ ಮೈಸೂರು ದಸರಾ ಎಷ್ಟೊಂದು ಸುಂದರ ಎಂಬ ಸಮೂಹ ನೃತ್ಯ ಪ್ರದರ್ಶನಕ್ಕೆ ಆಯ್ಕೆ

ಈ ಬಾರಿಯ ಮೈಸೂರು ದಸರಾ ಮಹೋತ್ಸವದಲ್ಲಿ ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ ತಂಡದಿಂದ ಸಮೂಹ ನೃತ್ಯ ಪ್ರದರ್ಶನಕ್ಕೆ ಆಯ್ಕೆಯಾಗಿದೆ
ಗಾನ ಭಾರತಿ ಸಂಗೀತ ನೃತ್ಯ ಶಾಲೆ ಕುವೆಂಪು ನಗರ ಸಭಾಂಗಣದ ವೇದಿಕೆಯಲ್ಲಿ ಸಂಜೆ 7. ರಿಂದ ರವರೆಗೆ ಮಹೇಶ್ ಬಾಬು ಸುರ್ವೆ . ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ ತಂಡ, ಕೊಪ್ಪಳ ಇವರಿಂದ ಕರ್ನಾಟಕ ಸಾಂಸ್ಕೃತಿಕ ವೈಭವದ ಸಮೂಹ ನೃತ್ಯವನ್ನುಸುಮಾರು 80ಕ್ಕೂ ಹೆಚ್ಚು ಕಲಾವಿದರನ್ನು ಬಳಸಿಕೊಂಡು ವೈವಿಧ್ಯಮಯ ಮೈಸೂರು ದಸರಾ ಎಷ್ಟೊಂದು ಸುಂದರ ಎಂಬ ಸಮೂಹ ನೃತ್ಯವನ್ನು ಪ್ರದರ್ಶಿಸಲಿದ್ದಾರೆ….

ಮಹೇಶ್ ಬಾಬು ಸುರ್ವೆ ನೇತೃತ್ವ ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ ಈಗಾಗಲೇ ಎರಡು ಬಾರಿ ಹಂಪಿ ಉತ್ಸವ ಎರಡು ಬಾರಿ ಕನಕಗಿರಿ ಉತ್ಸವ. 3 ಬಾರಿ ಆನೆಗುಂದಿ ಉತ್ಸವ.
2010 ರಿಂದಲೂ ನಿರಂತರವಾಗಿ ಅಖಿಲ ಭಾರತ ಸಾಹಿತ್ಯದಲ್ಲಿ ನೃತ್ಯ ಪ್ರದರ್ಶನ. ಕಿತ್ತೂರು ಉತ್ಸವ
ಇಟಗಿ ಉತ್ಸವ.
ಗೋವಾ ಕನ್ನಡಿಗರ ಸಮ್ಮೇಳನ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವ.
ಇಲಾಖೆಯ ವನಕೆ ಓಬವ್ವನ ಜಯಂತಿ.
ಕೊಪ್ಪಳ ಜಿಲ್ಲಾ ಉತ್ಸವ.
ಮಂತ್ರಾಲಯದಲ್ಲಿ ಕನ್ನಡಿಗರ ಸಮ್ಮೇಳನ.
ಕಲ್ಯಾಣ ಕರ್ನಾಟಕ ಉತ್ಸವ.
ಕಾಶಿ ಕನ್ನಡ ಸಮ್ಮೇಳನ
ಇನ್ನೂ ಮುಂತಾದ ವೇದಿಕೆಗಳಲ್ಲಿ ನೃತ್ಯ ಪ್ರದರ್ಶನವನ್ನು ಕಳೆದ ಎರಡು ದೇಶಗಳಿಂದಲೂ ಮಾಡುತ್ತಾ ಬಂದಿದೆ.

ಬನ್ನಿ
ಎಲ್ಲರೂ ಸೇರಿ ಮೈಸೂರು ದಸರಾದ ವೈಭವ ಸವಿಯೋಣ
ದೀಪದಿಂದ ಅಲಂಕೃತಗೊಂಡ ಮೈಸೂರ್ ಅರಮನೆಯ ನೋಡೋಣ.
ಈ ಕಾರ್ಯಕ್ರಮದಲ್ಲಿ ನಮ್ಮೊಂದಿಗೆ
ನೃತ್ಯ ಪ್ರದರ್ಶನ ಮಾಡಲು ಇಚ್ಚಿಸುವವರು ನನ್ನನ್ನು ಸಂಪರ್ಕಿಸಿ . ಮಹೇಶ್ ಬಾಬು.