3 ಕೋಟಿ ಮೌಲ್ಯದ 3 ಕೆ.ಜಿಗೂ ಅಧಿಕ ಚಿನ್ನ ಕಳ್ಳತನ : ಆರೋಪಿ ಬಂಧನ…
ವೀರಮಾರ್ಗ ನ್ಯೂಸ್ : ದಾವಣಗೆರೆ : ನೌಕರನೇ ತನ್ನ ಬ್ಯಾಂಕ್ ನ ಬರೋಬ್ಬರಿ 3 ಕೋಟಿ ಮೌಲ್ಯದ 3 ಕೆ.ಜಿಗೂ ಅಧಿಕ ಚಿನ್ನ ಕಳ್ಳತನ : ಆರೋಪಿ ಬಂಧನ ದಾವಣಗೆರೆ ಕೆಲಸ ಮಾಡುತ್ತಿದ್ದ ಬ್ಯಾಂಕಿನಲ್ಲಿಯೇ 3 ಕೆಜಿ 643 ಗ್ರಾಂ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿದ್ದ ಬ್ಯಾಂಕ್ ನೌಕರನ ಬಂಧನ ಮಾಲಾಗಿದ್ದು, 3 ಕೋಟಿಗೂ ಹೆಚ್ಚು ಮೌಲ್ಯದ ಬಂಗಾರದ ಆಭರಗಳು ವಶಕ್ಕೆ ಪಡೆಯಲಾಗಿದೆ. ದೇವರಾಜ್ ಅರಸು ಬಡಾವಣೆ ಸಿ.ಎಸ್.ಬಿ. ಬ್ಯಾಂಕ್ ನಲ್ಲಿ ವಂಚನೆ ದಿನಾಂಕ 22.04.2025 ರಂದು…