ಇಂದಿನಿಂದ ಮುಂಗಾರು ಅಧಿವೇಶನ : ಸಜ್ಜಾದ…
ಇಂದಿನಿಂದ ಮುಂಗಾರು ಅಧಿವೇಶನ : ‘ಕೈ’ ತರಾಟೆಗೆ ಸಜ್ಜಾದ ವಿಪಕ್ಷ, ಟಕ್ಕರ್ ಕೊಡಲೂ ಕಾಂಗ್ರೆಸ್ ರೆಡಿ,,,! ವೀರಮಾರ್ಗ ನ್ಯೂಸ್ : ಬೆಂಗಳೂರು : ಇಂದಿನಿಂದ ಮುಂಗಾರು ಅಧಿವೇಶನಶುರುವಾಗ್ತಿದ್ದು, ಕಾಂಗ್ರೆಸ್ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳಲು ವಿರೋಧ ಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ರಣತಂತ್ರ ರೂಪಿಸಿದೆ. ಕಾಲ್ತುಳಿತ ಪ್ರಕರಣ, ಧರ್ಮಸ್ಥಳ ಕೇಸ್ ಕುರಿತು ಭಾರೀ ಚರ್ಚೆ ನಡೆಯುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಆರಂಭದ ದಿನವೇ ಬಿಜೆಪಿ ಮತ್ತು ಜೆಡಿಎಸ್ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದು, ಸದನದ ಒಳಗೆ ಮತ್ತು ಹೊರಗೆ ಶಕ್ತಿ…