ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೇಬೆನ್ನೂರು ತಾಲೂಕ ನದಿಹರಳಹಳ್ಳಿ ಗ್ರಾಮದಲ್ಲಿ ಹಾಲನಗೌಡ ಚನ್ನಬಸನಗೌಡ ಚನ್ನಗೌಡ್ರು ಇವರ ಧನದ ಕೊಟ್ಟಿಗೆಗೆ ನಿನ್ನೆ ರಾತ್ರಿ 2-00 ಗಂಟೆಯ ಸುಮಾರು ಧನದ ಕೊಟ್ಟಿಗೆ ಬೆಂಕಿ ತಗುಲಿ ಧನದ ಕೊಟ್ಟಿಗೆಯಲ್ಲಿ ಇದ್ದ ಮೂರು ಎಮ್ಮೆ ಮೂರು ಆಕಳು ಸೇರಿದಂತೆ ಅದರಲ್ಲಿ ಒಂದು ಎಮ್ಮೆ ಎರಡು ಆಕಳು ಸುಟ್ಟು ಕರಕಲಾಗಿವೆ ಹಾಗೂ ಆರು ರಿಂದ ಏಳು ಟ್ಯಾಕ್ಟರ್ ಭತ್ತದ ಹುಲ್ಲಿನ ಬಣಿವೆ ಸುಟ್ಟು ಹೋಗಿದೆ ಬೆಂಕಿ ನಂದಿಸಲು ಗ್ರಾಮಸ್ಥರು ಹಾಗೂ ಅಗ್ನಿಶ್ಯಾಮಕ ದಳ ಸಿಬ್ಬಂದಿಗಳು ಬೆಂಕಿ ನಂದಿಸಲು ಮುಂದಾದರು ಧನಕರುಗಳನ್ನು ಕಳೆದುಕೊಂಡ ಕುಟುಂಬಸ್ಥರು ಸುಮಾರು 8 ರಿಂದ 10 ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ಗೊಳಾಡಿದರು ಸ್ಥಳಕ್ಕೆ ಆಗಮಿಸಿದ ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ವೈದ್ಯಾಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಕುಟುಂಬಸ್ಥರಿಗೆ ಸರ್ಕಾರದಿಂದ ಬರುವ ಸಹಾಯದನವನ್ನು ಕುಟುಂಬಸ್ಥರಿಗೆ ಕೊಡಿಸಲು ಮುಂದಾಗುತ್ತೇವೆ ಎಂದು ಗ್ರಾಮದ ಧನ ಕರುಗಳು ಕಳೆದುಕೊಂಡ ಕುಟುಂಬಸ್ಥರಿಗೆ ಭರವಸೆ ನೀಡಿದರು.