“ಭಕ್ತಿ ಭಾವದ ಹೊನಲಲ್ಲಿ ಮಿಂದೆದ್ದ ಹರಪನಹಳ್ಳಿ; ಅದ್ದೂರಿಯಾಗಿ ಜರಗಿದ ನಾಗರ ಪಂಚಮಿ.
ರಾಣೆಬೆನ್ನೂರು ನಗರದಗ್ರಾಮದೇವತೆ ಶ್ರೀ ಚೌಡೇಶ್ವರಿ ಮಹಾ ತಾಯಿಗೆ ಬೆಣ್ಣೆಯ ಅಲಂಕಾರ.
ವೀರಮಾರ್ಗ ನ್ಯೂಸ್ : ಹರಪನಹಳ್ಳಿ : ಶ್ರಾವಣ ಮಾಸದ ಪವಿತ್ರ ನಾಗರ ಪಂಚಮಿ ಹಬ್ಬದ ಹಿನ್ನೆಲೆಯಲ್ಲಿ ಹರಪನಹಳ್ಳಿ ನಗರದ ಇಂದು ಭಕ್ತಿ ಭಾವದ ವಾತಾವರಣ ನಿರ್ಮಾಣಗೊಂಡಿತ್ತು ನಾಗದೇವರ ಆರಾಧನೆಗೆ ವಿಶೇಷ ಮಹತ್ವ ಭಕ್ತರು ಬೆಳಗ್ಗಿನಿಂದಲೇ ನಾಗಕಲ್ಲುಗಳಿಗೆ ಪೂಜಿ ಸಲ್ಲಿಸಿ ಹಾಲಿನ ಅಭಿಷೇಕ ಹೂವಿನ ಅಲಂಕಾರ ಹಾಗೂ ವಿವಿಧ ನೈವೇದ್ಯಗಳನ್ನು ಸಮೀರ್ಪಿಸುವ ಮೂಲಕ ಶಬ್ದ ಭಕ್ತಿಯಿಂದ ಹಬ್ಬವನ್ನು ಆಚರಿಸಿದರು.
ನಾಗರ ಪಂಚಮಿ ಭಾರತೀಯ ಸಂಪ್ರದಾಯದಲ್ಲಿ ನಾಗದೇವತೆ ಆರಾಧನೆಗೆ ಮೀಸಲಾದ ಪ್ರಮುಖ ಅಪವಾಗಿದ್ದು ನಾಗದೇವರ ಕೃಪೆಯಿಂದ ಕುಟುಂಬ ಸುಖ ಶಾಂತಿ ಆರೋಗ್ಯ ಹಾಗೂ ಸಮೃದ್ಧಿ ದೊರೆಯಲಿ ಎಂಬ ನಂಬಿಕೆಯಿಂದ ಪೂಜೆ ಸಲ್ಲಿಸುತ್ತಾರೆ ಎಂದು o ಬಂದಿರುವಂತಹ ಭಕ್ತಾದಿಗಳ ಹೇಳಿಕೆಯಾಗಿದೆ
ಹರಪನಹಳ್ಳಿ ಯಲ್ಲಿ ನಾಗಕಲ್ಲುಗಳ ಸನ್ನಿಧಿಯಲ್ಲಿ ಬೆಳಗ್ಗಿನಿಂದಲೇ ಮಹಿಳೆಯರು ಸೇರಿದಂತೆ ನೂರಾರು ಭಕ್ತರು ಆಗಮಿಸಿ ಅರಿಶಿನ ಕುಂಕುಮ ಹೂವು ಹಾಲು ಹಣ್ಣು ನೈವೇದ್ಯಗಳನ್ನು ಅರ್ಪಿಸಿದರು ಮಹಿಳೆಯರು ಸಾಂಪ್ರದಾಯಿಕ ಹುಡುಗಿಯಲ್ಲಿ ಆಗಮಿಸಿ ನಾಗದೇವರಿಗೆ ಪೂಜೆ ಸಲ್ಲಿಸಿ ಕುಟುಂಬದ ಒಳಿತಿಗಾಗಿ ಪ್ರಾರ್ಥಿಸಿದರು.
ನಾಗಕಲ್ಲುಗಳ ಸುತ್ತಲೂ ಹೂವು ಹಣ್ಣು ನೈವೇದ್ಯಗಳಿಂದ ತುಂಬಿದ ದೃಶ್ಯ ಭಕ್ತಿಯ ಸೊಬಗನ್ನು ಮತ್ತಷ್ಟು ಹೆಚ್ಚಿಸಿತು ಭಕ್ತರು ಸಾಲುಗಟ್ಟೆ ನಾಗದೇವರಿಗೆ ಪೂಜೆ ಸಲ್ಲಿಸುವ ದೃಶ್ಯ ಕಂಡುಬಂದಿತು ವಿಶೇಷವಾಗಿ ಮಹಿಳೆಯರು ಹೆಚ್ಚು ಸಂಖ್ಯೆಯಲ್ಲಿ.
“ಭಕ್ತಿ ಸಂಪ್ರದಾಯದ ಮತ್ತು ನಂಬಿಕೆಯ ಸಂಗಮ.
ಹರಪನಹಳ್ಳಿಯಲ್ಲಿ ನಡೆದ ಇಂದಿನ ನಾಗರ ಪಂಚಮಿ ಆಚರಣೆ ಭಕ್ತರ ಪಾಲಿಗೆ ಆಧ್ಯಾತ್ಮಿಕ ಸಂತಸವನ್ನು ತಂದಿದ್ದು “ನಾಗದೇವರ ಕೃಪೆ ಎಲ್ಲರ ಮನಗಳಲ್ಲಿ ನೆಲೆಸಲಿ ನಾಡಿನಲ್ಲಿ ಸುಭಿಕ್ಷೆ ಮತ್ತು ಶಾಂತಿ ನೆಲೆಸಲಿ ಎಂಬ ಆಶಯದೊಂದಿಗೆ ಹಬ್ಬಕ್ಕೆ ತೆರೆ ಬಿದ್ದಿತ್ತು.
ಕುಗ್ರಾಮದಲ್ಲಿ ವಾಸ, ಕೆಟ್ಟ ಮನುಷ್ಯನ ಸೇವೆ, ಕೆಟ್ಟ ಊಟ, ಸದಾ ಕೋಪಗೊಂಡಿರುವ ಮುಖವುಳ್ಳಂತಹ ಹೆಂಡತಿ, ದಡ್ಡ ಮಗ, ವಿಧವೆಯಾದ ಮಗಳು, ಇವು ಆರು ಬೆಂಕಿ ಇಲ್ಲದೇ ದೇಹವನ್ನು ಸುಡುವಂತಹದ್ದು.