ರಾಣೇಬೆನ್ನೂರ ನಗರದಲ್ಲಿ ಜಗನ್ನಾಥಪೂರಿ ದರ್ಶನ..

ಶ್ರೀ ಜಗನ್ನಾಥ ರಥಯಾತ್ರೆ

ತಿಥಿ : ಆಷಾಢ ಶುಕ್ಲ 2 (ದಿನಾಂಕ : 16.7.2026) ತಿಥಿಯ ಪ್ರಯುಕ್ತ ರಾಣೇಬೆನ್ನೂರಿನ ಗ್ರಾಮ ದೇವತೆಗೇ ವಿಶ್ವವಿಖ್ಯಾತ ಜಗನ್ನಾಥಪುರಿ ಅವತಾರವನ್ನು ಅಲಂಕಾರ ಮಾಡಲಾಗಿದೆ. ರಾಣೇಬೆನ್ನೂರಿನ ಭಕ್ತರು ಗ್ರಾಮದಲ್ಲೇ ವಿಶ್ವವಿಖ್ಯಾತ ಜಗನ್ನಾಥಪುರಿ ದರ್ಶನ ಭಾಗ್ಯ ಪಡೆದಿದ್ದಾರೆ.

ವಿಶ್ವವಿಖ್ಯಾತ ಜಗನ್ನಾಥ ರಥಯಾತ್ರೆಯಲ್ಲಿ ಯಾವ ಭಕ್ತರು ಸಹಭಾಗಿಯಾಗಿ ಭಗವಂತನ ರಥವನ್ನು ಎಳೆಯುತ್ತಾರೋ ಅವರ ಎಲ್ಲಾ ದುಃಖ, ನೋವು ಮತ್ತು ಕಷ್ಟಗಳು ಕೊನೆಗೊಳ್ಳುತ್ತವೆ ಮತ್ತು ಅವರಿಗೆ ನೂರು ಯಜ್ಞ ಮಾಡಿದಷ್ಟು ಪುಣ್ಯ ಪ್ರಾಪ್ತಿಯಾಗುತ್ತದೆ.

ಶ್ರೀ ಚೌಡೇಶ್ವರಿ ಶಕ್ತಿ ಪೀಠ ಶ್ರೀ ಗುರುಗಳು