ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಯ ಮೇಲೆ ನಡುರಸ್ತೆಯಲ್ಲೆ ಅಟ್ಟಹಾಸ..!

ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಯ ಮೇಲೆ ನಡುರಸ್ತೆಯಲ್ಲೆ ಅಟ್ಟಹಾಸ..!

ವೀರಮಾರ್ಗ ನ್ಯೂಸ್ : ಅಣ್ಣನ ಪ್ರೀತಿ ನಿರಾಕರಿಸಿದಕ್ಕೆ ತಮ್ಮನಿಂದ ಯುವತಿಗೆ ಚಾಕು ಇರಿತ..ರಕ್ತದ ಮಡುವಲ್ಲಿ ರಸ್ತೆಯಲ್ಲಿಯೇ ಬಿದ್ದು ಒದ್ದಾಡಿದ ಯುವತಿ..ಮೂರು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೀತಿದ್ದ ಯುವತಿ ಸಾವು..ಅಮೃತ ಚಾಕು ಇರಿತಕ್ಕೊಳಗಾಗಿ ಸಾವನ್ನಪ್ಪಿದ ಯುವತಿ.. ಹೆಚ್ಎಎಲ್ ರಸ್ತೆಯ ಕೋಡಿಹಳ್ಳಿಯಲ್ಲಿ ಘಟನೆ..13 ರಂದು ಸಂಜೆ ಅಮೃತಗೆ ಚಾಕು ಇರಿತ..ಸೂರ್ಯ ಎಂಬಾತನಿಂದ ಚಾಕು ಇರಿತ..

15 ರಂದು ಸಂಜೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವು..ಸೂರ್ಯ ಹಾಗೂ ಧನುಷ್ ಎಂಬ ಸಹೋದರರಿಂದ ಕೃತ್ಯ..ಯುವತಿಯ ಪ್ರಿಯಕರ ಧನುಷ್ ಹಾಗೂ ಚಾಕು ಇರಿದ ಸೂರ್ಯ ವಿರುದ್ಧ ಎಫ್ಐಆರ್..ಇಬ್ಬರು ಆರೋಪಿಗಳನ್ನು ಬಂಧಿಸಿರುವ ಜೀವನಭೀಮಾನಗರ ಪೊಲೀಸರು..ಒಂದೇ ಏರಿಯಾದವರಾಗಿದ್ದ ಧನುಷ್, ಸೂರ್ಯ ಹಾಗೂ ಅಮೃತ.. ಓಂ ಶಕ್ತಿ ಮಾಲೆ ಹಾಕುವ ವೇಳೆ ಎರಡು ಕುಟುಂಬಗಳ ಪರಿಚಯ ಆಗಿತ್ತು..ಅದೇ ಪರಿಚಯದಿಂದ ಧನುಷ್ ಮತ್ತು ಅಮೃತ ಆತ್ಮೀಯರಾಗಿದ್ರು..ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು.. ಆದ್ರೆ ಅದಾಗಲೇ ಧನುಷ್ ಮದುವೆಯಾಗಿ ವಿಚ್ಛೇದನ ಪಡೆದಿದ್ದ.. ಆತನಿಗೆ ಒಂದು ಮಗು ಕೂಡ ಇತ್ತು.. ಈ ವಿಚಾರವನ್ನು ಅಮೃತಳಿಂದ ಮುಚ್ಚಿಟ್ಟಿದ್ದ ಧನುಷ್..ವಿಚಾರ ಗೊತ್ತಾಗಿ ಧನುಷ್ ನಿಂದ ದೂರವಾಗಿದ್ದ ಅಮೃತ..ಲಾ ವಿದ್ಯಾರ್ಥಿನಿಯೂ ಆಗಿರುವ ಮೃತ ಅಮೃತ..ಅಲ್ಲದೇ ಪಿಜ್ಜಾ ಶಾಪ್ ನಲ್ಲಿ ಕೆಲಸ ಕೂಡ ಮಾಡುತ್ತಿದ್ದಳು..ಅಣ್ಣನ ಪ್ರೀತಿ ನಿರಾಕರಿಸಿದವಳನ್ನ ಉಳಿಸಲ್ಲ ಎಂದು ಹೇಳಿಕೊಳ್ತಿದ್ದ ಸೂರ್ಯ..ಅಂದುಕೊಂಡಂತೆ 13 ರಂದು ಯುವತಿ ಮನೆಯ ಬಳಿ ತೆರಳಿ ಗಲಾಟೆ..ಈ ವೇಳೆ‌ಯುವತಿಯ ಬೆನ್ನು ಹಾಗೂ ಎದೆಗೆ ಚಾಕುವಿನಿಂದ ಇರಿದಿದ್ದ ಸೂರ್ಯ.. ಗಾಯಾಳು ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದ ಕುಟುಂಬಸ್ಥರು..ಚಿಕಿತ್ಸೆ ಫಲಕಾರಿಯಾಗದೆ 15 ರಂದು ಸಂಜೆ ಯುವತಿ ಅಮೃತ ಸಾವು..ಪ್ರಕರಣ ದಾಖಲಿಸಿ ಆರೋಪಿ ಸೂರ್ಯ ಹಾಗೂ ಧನುಷ್ ಬಂಧಿಸಿರುವ ಜೀವನಭೀಮಾನಗರ ಠಾಣೆ ಪೊಲೀಸರು..

ವರದಿ: ಚನ್ನೇಶ್ ಕೆ ಎಂ
ಬೆಂಗಳೂರು

ಹೊಸೂರ್ ಮಹದೇವ್ ಗುಟ್ಲೆ ಬರೆದಗಂಗಿ ಮನ್ಯಾಗ ಗೌರಿ ಹೊಲ್ದಾಗ ನಾಟಕವನ್ನು ರಾಜಣ್ಣ ಜೇವರ್ಗಿ ನಿರ್ದೇಶನ ಮಾಡಿದ್ದಾರೆ ಕೌಟುಂಬಿಕ ಹಿನ್ನೆಲೆಯವಿಭಿನ್ನ ಕಥೆ ಗೆ ನವಿರಾದ ಹಾಸ್ಯದ ಲೇಪನಮಾಡಿದ್ದಾರೆ ಬಸಲಿಂಗಪ್ಪ ಕೊಡ್ಲಿ ಸಿದ್ದಪ್ಪ ದೊಡ್ಡಮನಿ ಸಂಗೀತ ಮತ್ತೆ ಮತ್ತೆ ಕೇಳಬೇಕೇನಿಸುತ್ತದೆ ಗಂಗೆಯ ಪರೋಪಕಾರಿ ಗುಣಕ್ಕೆ ತಕ್ಕ ಅಭಿನಯಪ್ರಿಯಾ ಅಕ್ಕಲಕೋಟೆ ಗೌರಿ ತ್ಯಾಗ ಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ.ನಾಯಕ ಜಗದೀಶ್ ನಾಗಿ ಬಸವರಾಜ ಪತ್ತಾರ್ ಅಸಹಾಯಕ ಸ್ಥಿತಿಯ ಅಮೋಘ ನಟನೆ ಮಗ ಕುಮಾರ್ ನ್ ಕಠೋರ ಮಾತುಗಳನ್ನಡುವ ಪೃಥ್ವಿ ರಾಜ್ ಬಾದಾಮಿ ನೊಂದ ತಾಯಿಗೌರಿಯಾಗಿ ಮನೋಜ್ಞ ಅಭಿನಯ ಮಾಡುವ ರೇಣುಕಾ ಕೊಡ್ಲಿ ಕಥೆ ಗೆ ತಿರುವು ಕೊಡುವ ಡಾಕ್ಟರ್ ಪಾತ್ರ ಮಾತ್ರ ಎಕ್ಸಲೆಂಟ್ ಧನರಾಜ್ ಬುಗಡೆಕರ ಮತ್ತೆ ಹಾಸ್ಯದ ವಿಷಯಕ್ಕೆ ಈಗಿನ ನಾಟಕಗಳಲ್ಲಿ ಅಸ್ಲಿಲ ಸಂಭಾಷಣೆಗಳೇ ಡಬ್ಬಲ್ ಮೀನಿಂಗ್ ಡೈಲಾಗ್ ಗಳೇ ಹೆಚ್ಚು ಅಂತಹುದರಲ್ಲಿ ನವಿರಾದ ತಿಳಿ ಹಾಸ್ಯದಲ್ಲಿ ಹೊಸ ಬಗೆಯ ಹಾಸ್ಯವನ್ನು ರಾಜಣ್ಣ ನವರು ಯಾವಾಗಲು ಬರೆಯುತ್ತಾರೆ ಇದರಲ್ಲೂ ಕೂಡ ಆ ಹೊಸತನ ಎದ್ದು ಕಾಣುತ್ತದೆ ಯಂಗ್ ಸ್ಟಾರ್ ಗಳು ಅವಿನಾಶ್ ಅಕ್ಕಲಕೋಟ ಪುಟ್ಟ ಕೊಡ್ಲಿ ಕಾಮಿಡಿ ಕಿಲಾಡಿಗಳು ಸುಜಾತಾ ಗುಬ್ಬಿ ಜೊತೆಗೆ ಹಿರಿಯ ಹಾಸ್ಯ ಕಲಾವಿದ ರುಮೇರು ಕಲಾವಂತ ಪ್ರಶಸ್ತಿ ಪುರಸ್ಕೃತರು ತತ್ರಾಣಿ ಸಿದ್ರಾಮಣ್ಣ ಇವರಂತಾ ಕಾಮಿಡಿ ಕಿಲಾಡಿಗಳೇ ಇದ್ದಾರೆ ಅಂದಾಗ ಹಾಸ್ಯಕ್ಕೆ ಬರವೆ ಸಾಕಷ್ಟಿದೆ ಈ ನಾಟಕವನ್ನು ಜಮಖಂಡಿಯಬಸವೇಶ್ವರ ಸರ್ಕಲ್ ಹತ್ತಿರ ನಾನಾ ಮೋರೆ ಅವರ ಜಾಗದಲ್ಲಿ ಹಾಕಿರುವ ವಿಶ್ವಜ್ಯೋತಿ ಪಂಚಾಕ್ಷರನಾಟಕ ಸಂಘ ಜೇವರ್ಗಿ ನಾಟಕ ಥೇಟರ್ ಗೆ ಹೋಗಿ ನೋಡಿ ಇದೆ 16-07-2026ರಿಂದ ಶುರುವಾಗಲಿದೆ ಮದ್ಯಾಹ್ನ 3-15ಕ್ಕೆ ಸಂಜೆ 6-30ಕ್ಕೆ ಎರಡು ಪ್ರದರ್ಶನ ಇರುತ್ತದೆಮಹಿಳೆಯರುನೋಡುವ ಕೌಟುಂಬಿಕ ನಾಟಕ ಇರೋದ್ರಿಂದ ಎಲ್ಲರು ಕುಟುಂಬ ಸಮೇತರಾಗಿ ಬಂದು ನಾಟಕ ನೋಡಿ ಆಶೀರ್ವಾದ ಮಾಡಿರಿ ಎಂದು ನಟಿ ಸುಜಾತಾ ಗುಬ್ಬಿ ಹೇಳಿದರು ಎಂದು

ಕಂಪೌಂಡರ್ ಮಾಂತ್ಯಾ ನ ಹಾಸ್ಯ ಪಾತ್ರದಲ್ಲಿ ತತ್ರಾಣಿ ಸಿದ್ರಾಮಣ್ಣ