ಸಹಕಾರಿ ಸಂಘಕ್ಕೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ

ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ

ವೀರಮಾರ್ಗ ನ್ಯೂಸ್ : ಹಾವೇರಿ : ಸವಣೂರ ತಾಲೂಕಿನ ಯಲವಿಗಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಅಧ್ಯಕ್ಷ ಸ್ಥಾನಕ್ಕೆ ಪರಸಪ್ಪ ಮಲ್ಲೇಶಪ್ಪ ಹೈಗರ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮಂತಯ್ಯಾ ಚನ್ನಬಸಯ್ಯಾ ಹರ್ಲಾಪುರ ಅವರನ್ನು ಅವಿರೋಧವಾಗಿ ಆಯ್ಕೆಗೊಂಡರು

ಇತ್ತಿಚೆಗೆ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯನ್ನು ಚುನಾವಣಾ ಅಧಿಕಾರಿ ಎಂ ಬಿ ಸಜ್ಜನ ಘೋಷಿಸಿದರು.

ಸಂಘದ ಸದಸ್ಯರುಗಳಾದ ಈರಣ್ಣ ಶಿವರುದ್ರಪ್ಪ ಕೊಡ್ಲಿ. ದಾನಪ್ಪ ಗುರುಪಾದಪ್ಪ ಸಂಕಪ್ಪ ನವರ. ಶಿವಾನಂದ ಮುಗ್ ದೂರ. ಶೇಖಪ್ಪ ಬೆಂಚಳ್ಳಿ. ಶಿವಪ್ಪ ಗುದ್ನಾಳ. ರವಿಕಾಂತ್ ಮಲ್ಲಿಗವಾಡ. ಶೇಖಪ್ಪ ಬೆನಕನ ಹಳ್ಳಿ. ಗಂಗವ್ವ ಬಸವರಾಜ್ ರಾಮಗೇರಿ. ಲಕ್ಷ್ಮವ್ವ ವ ಗ್ಗಣ್ಣವರ. ಲಲಿತವ್ವ ನಿಂಗಪ್ಪ ಉಪ್ಪಾರ್. ಆಯ್ಕೆಯಾದ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ಮತ್ತು ಊರಿನ ಗುರು ಹಿರಿಯರು ಮತ್ತು ರೈತ ಬಾಂಧವರು ಉಪಸ್ಥಿತರಿದ್ದರು.