ಸುಪ್ರಸಿದ್ಧ ಸಯ್ಯದ ಹಜರೆಶಾ ಖಾದ್ರಿ ದರ್ಗಾ ಜಂಡೆ ಕಾರ್ಯಕ್ರಮಕ್ಕೆ ಶಾಸಕರು ಬೇಟ.
ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ಮುಂದಿನ ದಿನದಲ್ಲಿ
ಕೋಟ್ಯಾಂತರ ಹಣವನ್ನು ತಂದು ಅಭಿವೃದ್ಧಿ ಮಾಡುತ್ತೇನೆಂದು ಶಪಥ ಮಾಡಿದ ಶಾಸಕ ಯಾಸಿರ್ ಅಹಮದ್ ಖಾನ್ ಪಠಾಣ.
ಸಂಜೆ 6.ಘಂಟೆಗೆ ಜಂಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಲಕ್ಷಾಂತರ ಭಕ್ತಾದಿಗಳಿಗೆ ಭಕ್ತಿಯಿಂದ ಶುಭ ಕೋರಿದರು.
ಶಾಸಕ ಯಾಸಿರ್ ಅಹಮದ್ ಖಾನ್ ಪಠಾಣ ಮಾತನಾಡಿ. ಮುಂದಿನ ವರುಷ ಜಂಡೆ ಕಾರ್ಯಕ್ರಮ ಬರುವ ಒಳಗಡೆಯಾಗಿ ಸಾರ್ವಜನಿಕರ ಹಿತ ದೃಷ್ಟಿಯಿಂದ ಬರುವ ಲಕ್ಷಾಂತರ ದರ್ಗಾದ ಭಕ್ತಾದಿಗಳಿಗೆ ಶೌಚಾಲಯ ಕಟ್ಟಿಕೊಡುತ್ತೇನೆ ಗ್ರಾಮದ ಅಂಜುಮನ್ ಕಮಿಟಿಯವರು ಹಾಗೂ ಪಂಚಾಯತ್ ಅಧ್ಯಕ್ಷರು ಹಾಗೂ ಸರ್ವ ಸದಸ್ಯರನ್ನು ಗಮನಕ್ಕೆ ತೆಗೆದುಕೊಂಡು ಹಜರೇಶ ಖಾದ್ರಿ ದರ್ಗಾ ಕೆ ಬೇಕಾಗುವ ಎಲ್ಲಾ ಅಭಿವೃದ್ಧಿ ಮಾಡುತ್ತೇನೆ ಎಂದು ಪತ್ರಿಕಾಗೋಷ್ಠಿಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.
ಗ್ರಾಮ ಪಂಚಾಯತ್ ಅಧ್ಯಕ್ಷರಾದ
ಜಾವೀದ್ ಸವಣೂರು ಹಾಗೂ ಹುಲಗೂರು ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷರು ಸರ್ವ ಸದಸ್ಯರು
ಫಯಾಜ್ ಅಹಮದ್ ಸವಣೂರ
ಹುಸೇನ್ ಸಾಬ್ ಕಡೆಮನಿ
ಮಂಜುನಾಥ್ ತಿಮ್ಮಾಪುರ
ಬಾಬರ ಬವಾಜಿ
ಗೌಸ್ ಖಾನ್ ಮುನ್ಸಿ
ಸಾವಿರಾರು ದರ್ಗಾದ ಭಕ್ತಾದಿಗಳು ಉಪಸ್ಥಿತರಿದ್ದರು.
ವರದಿ : ದಾವಲ್ ಸಾಬ್.ಎಂ. ಹುಬ್ಬಳ್ಳಿ