ವೀರಮಾರ್ಗ ನ್ಯೂಸ್ : ಹಾವೇರಿ ಹುಕ್ಕೇರಿಮಠದ ಆವರಣದಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಹಾವೇರಿ-ಗದಗ MP ಜಿಲ್ಲೆಯ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಬೇಡ್ತಿ – ವರದಾ ನದಿ ಜೋಡಣೆ ಕುರಿತಾದ ಜಿಲ್ಲೆಯ ಎಲ್ಲ ಮಠಾಧೀಶರು ಹಾಗೂ ಸರ್ವ ರಾಜಕೀಯ ಪಕ್ಷದ ಮುಖಂಡರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
MP ಬಸವರಾಜ್ ಬೊಮ್ಮಾಯಿ, ವರದ ನದಿ ಜೋಡಣೆ ಕುರಿತು ರೈತರ ಹಿತದೃಷ್ಠಿ ಹಾಗೂ ಲಾಭ-ನಷ್ಟ ಕುರಿತು ಮಾತನಾಡಿದರು ಸ್ವಯಂ ಪ್ರೇರಿತರಾಗಿ ಎಲ್ಲರು ಸ್ವಲ್ಪ ಇಚ್ಛೆಯಿಂದ ಕೆಲಸ ಮಾಡಿದ್ರೆ ಕೆಲಸ ಪೂರ್ಣಗೊಳ್ಳುವುದು, ಎಂದು ಮಾತನಾಡಿದರು.
ಅನೇಕ ಮಠದ ಸ್ವಾಮಿಗಳು ಅವರ ಅನಿಸಿಕೆ ವ್ಯಕ್ತಪಡಿಸಿದರು. ಅದೇ ರೀತಿಯಾಗಿ ಇನ್ನು ಬೇಜಾರ ಸಂಘ ಸಂಸ್ಥೆಯ ಸದಸ್ಯರು ಅಧ್ಯಕ್ಷರು ಕೂಡ ಮಾತನಾಡಿದರು.
ಈ ಸಂಧರ್ಭದಲ್ಲಿ ಜಿಲ್ಲೆಯ ಹಲವಾರು ಪರಮಪೂಜ್ಯರು ಹಾಗೂ ಜಿಲ್ಲೆಯ ಎಲ್ಲ ಶಾಸಕರು ಹಾಗೂ ರೈತ ಮುಖಂಡರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.