ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ಸವಣೂರು ತಾಲೂಕು ಹುರಳಿಕುಪ್ಪಿ ಗ್ರಾಮದಲ್ಲಿ ಶ್ರೀ ಮೈಲಾರಲಿಂಗೇಶ್ವರ ಶಿಬಾರದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಭಾರತ ಹುಣ್ಣಿಮೆ ಅಂಗವಾಗಿ ಶನಿವಾರ ಹಾಗೂ ರವಿವಾರ ಪೂಜಾ ಕಾರ್ಯಕ್ರಮ ನೆರವೇರಿತು ಶನಿವಾರ ಸಾಯಂಕಾಲ 4 ಗಂಟೆಗೆ ಶ್ರೀ ಮೈಲಾರಲಿಂಗೇಶ್ವರ ಹಾಗೂ ಗುಡ್ಡದಯ್ಶನ ಭಾವಚಿತ್ರ ಹಾಗೂ ಭಕ್ತರಿಂದ ದೀಪದ ದೀವಿಟಿಗಿ ಹಿಡಿದು ಕುದುರೆಕಾರರಿಂದ.ಹೆಜ್ಜೆಯ ಕುಣಿತ ಗೋರವಜ್ಜರಿಂದ ಹಾಡುಗಳು ಮೂಲಕ ಗ್ರಾಮದ ವಿವಿಧ ವಾದ್ಯ ಮೇಳ ಡೊಳ್ಳಿನ ಮೇಳದವರಿಂದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯ ಮೂಲಕ ಗ್ರಾಮದ ತುಂಬಲ್ಲ ಸಂಚರಿಸಿ ಮರಳಿ ಶ್ರೀ ಮೈಲಾರಲಿಂಗೇಶ್ವರ ಶಿಬಾರಕ್ಕೆ ತಲುಪಿತು.
ರವಿವಾರ ಬೆಳಿಗ್ಗೆ 8:00 ಗಂಟೆಗೆ ಶ್ರೀ ಮೈಲಾರಲಿಂಗೇಶ್ವರ ಶಿಬಾರಕ್ಕೆ ಅಭಿಷೇಕ ವಿವಿಧ ಪೂಜಾ ಕಾರ್ಯಕ್ರಮ ನೆರವೇರಿತು ನಂತರ ಗೌರವಜ್ಜರಿಂದ ದೋಣಿ ತುಂಬುಸುವದು ಜೋಗಮ್ಮ ರಿಂದ ಜೋಗ ಹಾಕೋವದು ಮೂಲಕ ತಮ್ಮ ಹರಿಕೆ ತೀರಿಸಿದರು.ನಂತರ ಅನ್ನ ಪ್ರಸಾದ ನೆರವೇರಿತು ಈ ಸಂದರ್ಭದಲ್ಲಿ ಅರ್ಚಕರಾದ ಮಲ್ಲಪ್ಪ ಪಿಳ್ಳಿ ಶಿವಾಜಪ್ಪ ದೇವರಗುಡ್ಡ ಮಾಂತೇಶ್ ಕೂಡಲ ರಮೇಶಗೌಡ್ರ ದ್ಯಾಮನ ಗೌಡ್ರು.ನಿಂಗಪ್ಪ ತಿಪಕ್ಕನವರ ಹಗ್ಗಪ್ಪ ಬಾಲೆಹೊಸೂರು ಹೊನ್ನಪ್ಪ ಕೊಳ್ಳವರ ಪಾಂಡಪ್ಪ ಬಿಜ್ಜೂರ ನಿಂಗಪ್ಪ ಯರಿಸೀಮಿ ಡಿ.ಯು ಅಜ್ಜಣ್ಣವರ ಗುಡ್ಡಪ್ಪ ಕೆಳಗೇರಿ. ಪಾಂಡಪ್ಪ ತಿಪಕ್ಕನವರ.ಫಕೀರೇಶ.ಪೂಜಾರ ಮಂಜುನಾಥ ಅಡಿವಪ್ಪನವರ ಮಂಜು ಕೊಪ್ಪದ ಶಿವಾಜಪ್ಪ ಅಗಡಿ ಬಸವರಾಜ್ ಹಡಪದ ನಿಂಗಪ್ಪ ದೇವಸುರು ನಿಂಗಪ್ಪ ದೊಡ್ಡಮನಿ ಮಲ್ಲೇಶ್ ಹರಿಜನ ಮಂಜುನಾಥ.ಪಿಳ್ಳಿ ಹಾಗೂ ಊರಿನ ಗ್ರಾಮಸ್ಥರು ಮಹಿಳೆಯರು ಇದ್ದರು