ವೀರಮಾರ್ಗ ನ್ಯೂಸ್ :ಧಾರವಾಡ ಜಿಲ್ಲಾ : ಜಯ ಕರ್ನಾಟಕ ಜನಪರ ವೇದಿಕೆಯಿಂದ,
ಗಣರಾಜ್ಯೋತ್ಸವದ ಪ್ರಯುಕ್ತ ಧಾರವಾಡದ ಶ್ರೀನಗರ ವೃತ್ತದಲ್ಲಿ ಪ್ರತಿ ವರ್ಷದಂತೆ ಈ ವರ್ಷ ಕೂಡ ನಮ್ಮ ವೇದಿಕೆಯಿಂದ ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಗಣರಾಜ್ಯೋತ್ಸವನ್ನು ಆಚರಿಸಲಾಯಿತು, ಧ್ವಜಾರೋಹಣನ್ನು ಹುಬ್ಬಳ್ಳಿ ಖಾಸಗಿ ಶಾಲೆಯ ಗುರುಗಳಾದ ಶ್ರೀ, ಬಸವರಾಜ ಹುಬ್ಬಳ್ಳಿ ನೆರವೇರಿಸಿದರು, ಮುಖ್ಯ ಅತಿಥಿಗಳಾಗಿ ಶ್ರೀ, ಶಿವಾನಂದ ಹೊಸಮನಿ ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ಅಧೀಕ್ಷರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೇದಿಕೆಯ ರಾಜ್ಯ ಉಪಾಧ್ಯಕ್ಷರಾದ ಶ್ರೀ ಮುತ್ತು ಬೆಳ್ಳಕ್ಕಿಯವರು ವಹಿಸಿದ್ದರು,
ಸಂದರ್ಭದಲ್ಲಿ ವೇದಿಕೆಯ ಪದಾಧಿಕಾರಿಗಳಾದ ಜಗದೀಶ ಜಾದವ, ವಿನೋದಗೌಡ ಪಾಟೀಲ, ಸುಭಾಸ ಬ್ರಹ್ಮಗೌಡ್ರು, ಮುತ್ತಣ್ಣ ಪೂಜಾರ, ನಾಗರಾಜ ನಾಯ್ಕರ, ಗುರಸಿದ್ದಪ್ಪ ಅವ್ವನವರ, ಬಸನಗೌಡ ಪಾಟೀಲ, ಗೋಪಾಲ ಪಾಟೀಲ, ಪ್ರಭು ರಾಯಚೂರ, ನಾಗರಾಜ ಪಟ್ಟಣಶೆಟ್ಟಿ, ಸಮೀರ ಮುಲ್ಲಾ, ಪ್ರಶಾಂತ ಜಾದವ, ರಾಜು ಗಾಯಕವಾಡ, ರವಿ ಮರಿಯಪ್ಪನವರ, ರಾಜು ಸವದತ್ತಿ, ರೇಖಾ ನವಲಗುಂದ, ಶಶಿಕಲಾ ಹುಬ್ಬಳ್ಳಿ, ಪ್ರೇಮಾ ಬಾಡದ, ಮುಂತಾದವರು ಉಪಸ್ಥಿದ್ದರು.