ವೀರಮಾರ್ಗ ನ್ಯೂಸ್ : ಅಪಘಾತದಲ್ಲಿ ದಾವಣಗೆರೆ ಜಿಲ್ಲಾಧಿಕಾರಿಯಾಗಿದ್ದ ಮಹಾಂತೇಶ್ ಬೀಳಗಿ ಸಾವು…
ಜೇವರ್ಗಿ ಬಳಿ ಅಫಘಾತ: ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಸಾವು
ವಿಜಯಪುರದಿಂದ ಕಲಬುರಗಿ ಗೆ ಆಗಮಿಸುತ್ತಿದ್ದ ವೇಳೆ ಜೇವರ್ಗಿ ಬೈಪಾಸ್ ದಲ್ಲಿ ಕಾರು ಅಪಘಾತ, ಬೀಳಗಿ ಸೇರಿ ಮೂವರ ಸಾವು
ಮಹಾಂತೇಶ ಬೀಳಗಿ ಕರ್ನಾಟಕ ರಾಜ್ಯ ಮಿನರಲ್ ಕಾರ್ಪೊರೇಷನ್ ಎಂಡಿಯಾಗಿದ್ದರು.