ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ಮೋಸ…

ವೀರಮಾರ್ಗ ನ್ಯೂಸ್ : ದಾವಣಗೆರೆ ಜಿಲ್ಲೆ : ಚನ್ನಗಿರಿ ತಾಲ್ಲೂಕು ಇಟ್ಟಿಗಿ ಗ್ರಾಮ ಪಂಚಾಯತ್ ನಲ್ಲಿ ಗಂಗಾಮತ ಜಾತಿಗೆ ಒಬಿಸಿ ಗೆ ಸೇರಿದ ನಿಂಗರಾಜ್ ಎಂಬುವನು ಎಸ್ ಸಿ ಜಾತಿ ಪ್ರಮಾಣ ಪತ್ರ ಪಡೆದು ಸರ್ಕಾರಕ್ಕೆ ಮೋಸ ಮಾಡಿ ಸುಳ್ಳು ಎಸ್ ಸಿ ಜಾತಿ ಪ್ರಮಾಣ ಪತ್ರ ಪಡೆದು sc ಸಮುದಾಯಕ್ಕೆ ಮೋಸ ಮಾಡಿರುತ್ತಾನೆ ಈ ವಿಷಯ ತಿಳಿದ ಕರ್ನಾಟಕದಲ್ಲಿ ಸಂಘರ್ಷ ಸಮಿತಿ ಸಂಚಾಲಕರಾದ ಆನಂದ್ ಕಗ ತೂರ್ ರವರು ಎಸ್ ಸಿ ಎಸ್ ಟಿ ಸೇಲ್ ಗು ಮನವಿ ಮಾಡಿದರು ಸಹ ಯಾವದೇ ಪ್ರಯೋಜನ ಆಗಲ್ಲಿಲ, ಕೊನೆಗೆ ಚನ್ನಗಿರಿ ಉಪವಿಭಾಗ ಅಧಿಕಾರಿಗಳಿಗೆ DSS ವತಿಯಿಂದ ಕೇಸು ದಾಖಲುಮಾಡಿ, ಕೇಸನ್ನು ತೆರೆದ ಕೋರ್ಟ್ ನಲ್ಲಿ ನೊಂದವರ ಪರವಾಗಿ ಆದೇಶವಾಯಿತು,

ಈ ಆದೇಶ ಆದರೂ ಸಹ ಸಂಭಂದಪಟ್ಟ ಅಧಿಕಾರಿಗಳು ಪ್ರಕರಣವನ್ನು ಕೈಗೆತ್ತಿಕೊಳ್ಳಲಿಲ್ಲ ಅದರಿಂದ ಈ ದಿನ ಪತ್ರಿಕಾ ಗೋಷ್ಠಿ ಮಾಡಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಚುರುಕು ಮುಟ್ಟಿಸಿದ್ದೇವೆ. ಈ ಗೋಷ್ಠಿಯಲ್ಲಿ ಕರ್ನಾಟಕದಲ್ಲಿ ಸಂಘ ಸಮಿತಿ ಜಿಲ್ಲಾ ಸಂಚಾಲಕರಾದ ಆರ್ ಪ್ರಭಾಕರ್ ಪಾಂಡೊ ಮಟ್ಟಿ ತಾಲೂಕ್ ಡಿಎಸ್ಎಸ್ ಖಜಂಚಿಯಾದ ಹೆಚ್ ಎನ್ ಮೂರ್ತಿ ತಿಪ್ಪಗೊಂಡ ಹಳ್ಳಿ ಅಣ್ಣಪ್ಪ ರುದ್ರೇಶ್ ಕಾಕನೂರು ರಂಗಪ್ಪ ಚೌಡೇಶ್ ತಿಮ್ಮಯ್ಯ ಇತರೆ ಪದಾಧಿಕಾರಿಗಳು ಪಾಲ್ಗೊಂಡಿದ್ದರು