ಮಹತ್ವದ ಸಭೆ ನಡೆಸಿದ ಪಂಚೆ ಸೇನೆಯ ಯುವ ಸೈನಿಕರು.
ಪಂಚೆ ಸೇನೆ ಯುವ ಸೈನಿಕರಿಗೆ ಮಾತೃ ಘಟಕದ ಹಿರಿಯರಿಂದ ಸಲಹೆ ಮತ್ತು ಮಾರ್ಗದರ್ಶನ.
ಪಂಚೆ ಸೇನೆಯ ಯುವಕರು ಹಾನಗಲ್ ತಾಲೂಕಿನ ಹಳ್ಳಿಯ ಮನೆ ಮನೆಗೆ ತೆರಳಿ ಮಾಹಿತಿ ನೀಡಿದರು.

ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ಹಾನಗಲ್ : ಸಂಜೆ 7ಘಂಟೆಗೆ ಹಾನಗಲ್ಲ ತಾಲೂಕಾ ಪಂಚಸೇನಾ ಸಂಘಟನೆ ತಾಲೂಕಾ ಘಟಕದಿಂದ ಜಾತಿ ಗಣತಿ ಜಾಗೃತಿ ಸಭೆಯನ್ನು ಹಾನಗಲ್ಲ ತಾಲೂಕ ಸಮಸಗಿ ಗ್ರಾಮದಲ್ಲಿ ಮಾಡಲಾಯಿತು.
ಈ ಸಭೆಯಲ್ಲಿ ಜಾತಿ ಗಣತೆಯ ಬಗ್ಗೆ ಚರ್ಚೆ ಮಾಡಿ ನಮ್ಮ ಸಮಾಜದ ಮನೆ ಮನೆಗೆ ಜಾತಿಗನತೆಯಲ್ಲಿ ಏನು ಬರಿಸಬೇಕು ಅನ್ನೋದನ್ನ ಮಾಹಿತಿ ಕೊಟ್ಟು ಸ್ಥಳದಲ್ಲೇ ಕೆಲವೊಂದು ನಿರ್ಧಾರವನ್ನು ಮಾಡಿ ಪ್ರತಿಯೊಂದು ಮನೆಗೂ ಧರ್ಮ. ಹಿಂದೂ ಜಾತಿ ಕಾಲಂ ನಲ್ಲಿ ಲಿಂಗಾಯತ ಪಂಚಮಸಾಲಿ ಮತ್ತೆ ಕೋಡ್ ಸಂಖ್ಯೆ A-0868 ಅಂತ ಬರಿಸಲು ಮನೆ ಮನೆಗೆ ಹೋಗಿ ಜಾಗೃತಿ ಮೂಡಿಲಸು ತಿಳಿಸಲಾಗಿದೆ.
ಈ ಸಭೆಗೆ ಸಹಕಾರ ಕೊಟ್ಟ ಸಮಸಗಿ ಗ್ರಾಮದ ಸಮಸ್ತ ಪಂಚಮಸಾಲಿ ಸಮಾಜದ ಬಾಂಧವರಿಗೂ ಪಂಚಸೇನಾ ಸಂಘಟನೆ ಯುವಕರು ಧನ್ಯವಾದಗಳು ತಿಳಿಸಿದರು.