ಶ್ರೀ ಕನಕ ಪರಮೇಶ್ವರ ಗ್ರಾಮೀಣ ಸಂಸ್ಥೆಯ ವತಿಯಿಂದ ಸ್ನೇಹ ದೀಪ ಸಂಸ್ಥೆಯ ಅಂದ ಮಕ್ಕಳಿಗೆ ದೀಪಾವಳಿ ಹಬ್ಬದ ಪ್ರಯುಕ್ತ ಬಟ್ಟೆ ವಿತರಣೆ.
ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ ರಾಣೇಬೆನ್ನೂರ ತಾಲೂಕ : ಸ್ನೇಹ ದೀಪ ಅಂಗವಿಕಲರ ಸಂಸ್ಥೆಯ ಮಕ್ಕಳಿಗೆ ದೀಪಾವಳಿ ಹಬ್ಬದ ಅಂಗವಾಗಿ ದಿಪಾವಳಿ ಹಬ್ಬದ ಅಂಗವಾಗಿ ಶ್ರೀ ಕನಕ ಪರಮೇಶ್ವರಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ವತಿಯಿಂದ ಬಟ್ಟೆ ವಿತರಣೆ ಮಾಡಲಾಯಿತು. ಅದೇ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಲಲಿತಾ ಪಟೀಲ್ ಮಾತನಾಡಿದರು ಮನುಷ್ಯನ ಜೀವನದಲ್ಲಿ ಧಾನ-ಧರ್ಮ ಅತೀ ಅಗತ್ಯ ಅಂದ ಮಕ್ಕಳಿಗೆ ಕೈಲಾದಷ್ಟು ಸಹಾಯ ಮಾಡಿದರೆ ಜೀವನ ಪಾವನಗೊಳ್ಳುವುದು, ಮತ್ತು ಅಂದ ಮಕ್ಕಳು ದೇವರ ಮಕ್ಕಳು ಇದ್ದಹಾಗೆ ದೇವರಿಗೆ ಕಾಣಿಕೆ ಉಂಡೆಗೆ ಹಾಕುವ ಬದಲು ಅಂದ ಮಕ್ಕಳಿಗೆ ಅಗತ್ಯವಿರುವ ಅವರ ಜೀವನಕ್ಕೆ ಅಗತ್ಯವಿರುವ ವಸ್ತುಗಳನ್ನ ಊಟ ಉಪಚಾರವನ್ನು ನೋಡಿಕೊಂಡರೆ ಭಗವಂತನು ನಿಮ್ಮನ್ನು ಕರುಣೆಯಿಂದ ಆಶೀರ್ವದಿಸುವ ಎಂದು ಹೇಳಿ ಅವರ ಅಲ್ಪ ಮಾತುಗಳಿಗೆ ವಿರಾಮ ಕೊಟ್ಟು ತದನಂತರ ಸಂಸ್ಥೆಯ ಉಪಾಧ್ಯಕ್ಷರಾದ ಬೋಜರಾಜ್ ಗೌಡ ಪಾಟೀಲ್ ಶೋಭಾ ಕೆಕೆ ಮಾಲತೇಶ್ ಇನ್ನು ಅನೇಕ ಸರ್ವ ಸದಸ್ಯರು ಕೂಡ ಭಾಗಿಯಾಗಿದ್ದರು.