ರೊಡ್ಡನವರ ಮನೆತನದ ಹಿರಿಯ ಜೀವ ವಯೋಸಹಜ ಸಾವು.

ವೀರಮಾರ್ಗ ನ್ಯೂಸ್ : ರಾಣೇಬೆನ್ನೂರ ಮಾಜಿ ನಗರಸಭೆ ಸದಸ್ಯರಾದ ಶ್ರೀ ಬಸವರಾಜ ವಿ ರೊಡ್ಡನವರ ಇವರ ತಾಯಿಯವರಾದ ದೊಡ್ಡ ಮನೆತನದ ಹಿರಿಯ ಜೀವ ಮೂವರು ಪುತ್ರರುಸೊಸೆಯಂದಿರು,ಒಬ್ಬ ಪುತ್ರಿ-ಅಳಿಯ ಹಾಗೂ ಮೊಮ್ಮಕ್ಕಳು,ಮರಿಮೊಮ್ಮಕ್ಕಳು ಅಪಾರ ಬಂಧುಗಳನ್ನು ಹೊಂದಿದ್ದ ಅಮ್ಮ ಶ್ರೀ ಗಿರಿಜಮ್ಮ ವಿ ರೊಡ್ಡನವರ ಇವರು ಇಂದು ರಾತ್ರಿ ವಯೋಸಹಜ ಶಿವಾಧಿನರಾಗಿರುತ್ತಾರೆ ಇವರ ಅಂತ್ಯ ಕ್ರೀಯೆಯನ್ನ ನಾಳೆ 10/03/2026 ರಂದು ಮಧ್ಯಾನ 12- 30 ಕ್ಕೆ ದೇವರಗುಡ್ಡ ರಸ್ತೆಯಲ್ಲಿ ಇರುವ ವೀರಶೈವ ರುದ್ರಭೂಮಿಯಲ್ಲಿ ನೆರವೇರುವುದು, ಇವರ ಮನೆ ವಿಳಾಸ ದೊಡ್ಡಪೇಟೆ ಕರಡಿಯವರ ಓಣಿ ರಾಣೇಬೆನ್ನೂರ ನಗರ.