ಸುದ್ದಿಗೋಷ್ಠಿ ಹರ ಜಾತ್ರಾ ಪ್ರಯುಕ್ತ.

ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೇಬೆನ್ನೂರ್ ತಾಲೂಕ : ಹರ ಜಾತ್ರೆ ಕಾರ್ಯಕ್ರಮಕ್ಕೆ ಸಭೆ & ಪ್ರಮುಖ ವಿಷಯಗಳನ್ನು (ಪ್ರಸ್ ಮೀಟ್ )ಸುದ್ದಿಗೋಷ್ಠಿ ಮಾಡುವ ಮುಕಾಂತರ ರಾಜ್ಯಾಧ್ಯಕ್ಷರಾದ ಸೋಮುನಗೌಡ ಪಾಟೀಲ್ ಮಾತನಾಡಿ ಹರ ಜಾತ್ರೆಗೆ ರಾಜ್ಯದ ಜನತೆಗೆ ಕರೆ ಕೊಟ್ಟರು.

ಹಾವೇರಿಯ ಹೆಸರಾಂತ ಡಾ. ಬಸವರಾಜ್ ವೀರಪುರ. ಮಾತನಾಡಿದರು ರಥ ಮಾಡುವ ಉದ್ದೇಶ ಇದ್ದು ಹರ ಜಾತ್ರೆಗೆ 25 ಲಕ್ಷ ಸಮಾಜದ ಜನ ಸೇರುತ್ತಾರೆ, ಬರುವ ಜನತೆಗೆ ಗಂಡು ಮಕ್ಕಳಿಗೆ ವಿಭೂತಿ ಧರಿಸಲು ಹೆಣ್ಣುಮಕ್ಕಳಿಗೆ ಕಂಕಣ ಅರಿಸಿನ ಕುಂಕುಮ ಕೊಡುವ ಧಾರ್ಮಿಕ ಪದ್ಧತಿ ಹೆಚ್ಚಿಸಲು ಮಠದಿಂದ ಕಾರ್ಯಕ್ರಮ ಮಾಡಲು ನಿರ್ಧರಿಸಿದ್ದು ಅನೇಕ ವಿಷಯಗಳನ್ನು ಹೊಂದಿಕೊಂಡಿದ್ದು ಇರುತ್ತದೆ.

ಎಲ್ಲ ಸಮಾಜದ ಭಾಂದವರು ಬರಲಿ ಎಂದು ಸ್ವಾಗತ ಮಾಡಿದರು.ಪಂಚಮಸಾಲಿ ತಾಲೂಕ ಅಧ್ಯಕ್ಷರು/ ನಗರ ಪ್ರಾಧಿಕಾರದ ಅಧ್ಯಕ್ಷರು. ರಾಜಣ್ಣ ಮೋಟಿಗಿ. ನವಯುಗ ಅಧ್ಯಕ್ಷರು,ಸಂತೋಷ ಕುಮಾರ ಪಾಟೀಲ. ರಾಮಲಿಂಗಣ್ಣವರ ಹಿರಿಯ ವಕೀಲರು. ಭಾರತಿ ಜಂಬಗಿ ಜಯಶ್ರೀ ಜಂಬಗಿ, ಮಂಗಳಗೌರಿ ಗುತ್ತೂರ ಮಾಜಿ ಜಿಲ್ಲಾಪಂಚಾಯತ್ ಸದಸ್ಯರು. ಪುಷ್ಪ ಬಾದಾಮಿ.