ಗ್ರಾಮಪಂಚಾಯಿತಿ,ಪಟ್ಟಣಪಂಚಾಯತಿಯನ್ನಾಗಿ ಏರಿಸಿದ.

ವೀರಮಾರ್ಗ ನ್ಯೂಸ್ : ಯಾದಗಿರಿ ನಗರದಲ್ಲಿ ನಮ್ಮ ದೋರನಹಳ್ಳಿ ಗ್ರಾಮ ಪಂಚಾಯಿತಿ ಪಟ್ಟಣ ಪಂಚಾಯತಿಯನ್ನಾಗಿ ಮೇಲ್ದರ್ಜೆಗೆ ಏರಿಸಿದ ಮತ್ತು ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸುತ್ತಲೂ ಕಾಂಪೌಂಡ್ ಹಾಗೂ ಗೇಟಿನ ವ್ಯವಸ್ಥೆ ಕಾರ್ಯ ಮಾಡುವ ಕಾರಣಕ್ಕಾಗಿ ಯಾದಗಿರಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಚನ್ನಾರಡ್ಡಿ ಪಾಟೀಲ್‌ ತುನ್ನೂರ ಸಾಹೇಬರಿಗೆ ದೋರನಹಳ್ಳಿ ಗ್ರಾಮದ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ ಎಸ.ಡಿ.ಎಂ.ಸಿ.ಅಧ್ಯಕ್ಷರಾದ ಭೀಮರೆಡ್ಡಿ ಕಟ್ಟಿಮನಿ, ಉಪಾಧ್ಯಕ್ಷರಾದ ಮಲ್ಲರೆಡ್ಡಿ ಧೋರಿ, ಸದಸ್ಯರಾದ ಆಂಜನೇಯ ಕೌದಿ, ಮೊಹಿದ್ದೀನ್, ಗಿರೆಪ್ಪ ಕಶೆಟ್ಟಿ ಸಾಮಾಜಿಕ ಹೋರಾಟಗಾರ ಭೀಮು ಸಾವೂರ , ನಿಜಗುಣ ಪೂಜಾರಿ, ಭೀಮಾಶಂಕರ ಅಣಬಿ, ಮಾನಪ್ಪ ಹಾಲಭಾವಿ ಹೈಯ್ಯಳಪ್ಪ ಗುಂಟ್ನೂರ, ಶ್ರೀನಾಥ ಗಣೇರ, ಶರಣಪ್ಪ ಬಿರಾಳ ರವರ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ವೀರಮಾರ್ಗ ನ್ಯೂಸ್ : ಗದಗ ಜಿಲ್ಲಾ : ಸತ್ತ ವ್ಯಕ್ತಿಗೆ ಮತ್ತೆ ಬಂತು ಜೀವ! ಗದಗ ಬೆಟಗೇರಿಯಲ್ಲಿ ಅಚ್ಚರಿ ಘಟನೆ, ಅಸಲಿಗೆ ನಡೆದಿದ್ದೇನು?