ಹಿರಿಯರ ಪಾಲನೆ ಕುಟುಂಬದವರ ಕರ್ತವ್ಯ

ವೀರಮಾರ್ಗ ನ್ಯೂಸ್ : ದಾವಣಗೆರೆ ಜಿಲ್ಲಾ : ಹರಿಹರ : ಹಿರಿಯ ನಾಗರಿಕರ ಪಾಲನೆ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಹೊರವಲಯದಗುತ್ತೂರಿನ ಶ್ರೀ ಶಕ್ತಿವೃದ್ಧಾಶ್ರಮದಲ್ಲಿನ ಹಿರಿಯ ನಾಗರಿಕರಿಗೆ ಬಟ್ಟೆ ಹಾಗೂ ಸಿಹಿ ವಿತರಿಸಿ ಮಾತನಾಡಿದರು.

ಮಕ್ಕಳಿದ್ದಾಗ ಹಲವು ತ್ಯಾಗಗಳನ್ನು ಮಾಡಿ ಸಾಕಿ-ಸಲುಹಿದ ನಮ್ಮಹಿರಿಯರನ್ನು ಮರೆಯಬಾರದು. ಪ್ರತಿ ಮನುಷ್ಯನೂ ವೃದ್ಧಾಪ್ಯ ತಲುಪುತ್ತಾನೆ.

ಗಮನಿಸಿ ತಿರಸ್ಕೃತ ವಯೋವೃದ್ಧರನ್ನು ಕುಟುಂಬದ ಸದಸ್ಯರ ಕರ್ತವ್ಯ ಎಂದು ಜಿಲ್ಲಾ ವೃದ್ಧಾಶ್ರಮ ಆರಂಭಿಸಿದೆ. ಇಲ್ಲಿ ಇವರೆಲ್ಲರನ್ನೂ ನಮ್ಮ ಕುಟುಂಬದ ಸದಸ್ಯರಂತೆ ಪೋಷಣೆ ಹೇಳಿದರು. ದೀಪಾವಳಿ ಹಬ್ಬದ ಪ್ರಯುಕ್ತ ನಗರದ ಮಾಡುತ್ತಿದ್ದೇವೆ. ಎಂದು ಸಂಸ್ಥೆಯ ಅಧ್ಯಕ್ಷ ಶಶಿಕುಮಾ‌ರ್ ಮೆಹರವಾಡೆ ಹೇಳಿದರು.

ಹೊಸ ಸ್ವೀಕರಿಸಿದ ದೀಪಾವಳಿ ಬಟ್ಟೆ ಹಾಗೂ ಸಿಹಿಯನ್ನು ವೃದ್ಧಾಶ್ರಮದ ನಿವಾಸಿಗಳು ಹಬ್ಬವನ್ನು ಸಂಭ್ರಮಿಸಿದರು.

ಹರಿಹರದ ವೃತ್ತ ನಿರೀಕ್ಷಕ ಸುರೇಶ್ ಗುತ್ತೂರಿನ ಶ್ರೀ ಶಕ್ತಿ ವೃದ್ಧಾಶ್ರಮದಲ್ಲಿ ವೃದ್ಧಾಪ್ಯದಲ್ಲಿ ವಯೋಸಹಜ ಕಾಯಿಲೆ, ಆರೋಗ್ಯ ನಾಗರಿಕರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಬಟ್ಟೆ ಹಾಗೂ ವಿತರಿಸಿದರು. CPI ಸುರೇಶ್ ಸಗರಿ, ಗ್ರಾಮಾಂತರ ಠಾಣೆ ಡಿ ಸತೀಶ್ ಹಾಗೂ ಇತರರು ಉಪಸ್ಥಿತರಿದ್ದರು.

ಸಮಸ್ಯೆಗಳು ಎದುರಾಗುತ್ತವೆ. ಆ ಸಂದರ್ಭದಲ್ಲಿ ಮಕ್ಕಳಾದವರು ಅವರ ಪೋಷಣೆ ಮಾಡಬೇಕು. ಅದು ನಮ್ಮ ಕರ್ತವ್ಯ ಪಿಎಸ್‌ಐ ಯುವರಾಜ್ ಕಂಬಳಿ, ಎಂದು ಪರಿಗಣಿಸಬೇಕು’ ಎಂದು ತಿಳಿಸಿದರು.