ವೀರಮಾರ್ಗ ನ್ಯೂಸ್ದಾ :ವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕು ಕ್ಯಾಸಿನಕೆರೆ ಗ್ರಾಮದಲ್ಲಿ ಆದಿಕವಿ ಮಹರ್ಷಿ ಶ್ರೀ ವಾಲ್ಮೀಕಿ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಯಿತು ನ್ಯಾಮತಿ ತಾಲ್ಲೂಕಿನ ಆರುಂಡಿ ಗ್ರಾಮದ ಮಂಜುನಾಥ್ ಹಾಗೂ ಸಂಗಡಿಗರಿಂದ ಡೊಳ್ಳು ಕುಣಿತ ಸೊಗಸಾಗಿ ಮೂಡಿ ಬಂದಿತು ಅದರಲ್ಲೂ ಹೆಣ್ಣು ಮಕ್ಕಳ ತಾಳ ಮತ್ತು ಕುಣಿತ ನೋಡುಗರನ್ನು ಮಂತ್ರ ಮುಗ್ದರನಾಗಿಸಿತು ಈ ಸಂದರ್ಭದಲ್ಲಿ ವಾಲ್ಮೀಕಿ ಜನಾಂಗದ ಪ್ರಮುಖರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
ಸಮಾಜದ ಹಿರಿಯ ಮುಖಂಡರುಗಲಾದ ಕೃಷ್ಣಪ್ಪರ ರಂಗಪ್ಪ , ಚಂದ್ರಪ್ಪ ಕೃಷಿ ಮಾರುಕಟ್ಟೆ ಅಧ್ಯಕ್ಷರು ಶೇಖರಪ್ಪ , ಬಸವರಾಜ ತಟ್ಟಹಳ್ಳಿ ,ರಘು ಚನ್ನೇನಳ್ಳಿ , ಲೋಕಪ್ಪ ಹಟ್ಟಿಹಾಳ , ರಂಗಪ್ಪ, ಕೊಂಡಪ್ಪ ಚಂದ್ರಪ್ಪ , ಮಂಜಪ್ಪ ಬಿಡರ ಗಡ್ಡೆ ಹಾಗೂ ಇತರರು ಉಪಸ್ಥಿತರಿದ್ದರು.
ವರದಿ : ಹೊನ್ನಾಳಿ ತಾಲ್ಲೂಕು ಗೋಪಾಲಕೃಷ್ಣ H.