2 ಮದುವೆಯಾದ ಆಂಟಿ ಜೊತೆ ಪೊಲೀಸಪ್ಪ ಪರಾರಿ,,,!

2 ಮದುವೆಯಾದ ಆಂಟಿ ಜೊತೆ ಪೊಲೀಸಪ್ಪ ಪರಾರಿ,,,!

ವೀರಮಾರ್ಗ ನ್ಯೂಸ್ : ರಾಜ್ಯದ ಪೊಲೀಸರು ಒಂದಿಲ್ಲೊಂದು ವಿಷಯಕ್ಕೆ ಸುದ್ದಿ ಆಗ್ತಾನೆ ಇದ್ದಾರೆ. ಇದು ಹೊಸದೇನು ಅಲ್ಲಾ ಇಂಥ ಅನೇಕ ಸ್ಟೋರಿಗಳು ನಡೆದಿವೆ, ಬೆಳಕಿಗೆ ಬಂದಿಲ್ಲ ಅಷ್ಟೇ ಹಾವೇರಿ ಜಿಲ್ಲಾದಲ್ಲೂ ನಡೆದಿದೆ ಮೀಡಿಯಾ ಮುಂದೆ ಬಾರದೆ, ಮನೆಯಲ್ಲಿ ಕುಳಿತು ಮಾತುಕತೆ ಮಾಡಿ ಪೊಲೀಸಪ್ಪ ಜೊತೆಗೆ ಹೋಗಿ ಜೀವನ ಸಾಗುಸುತ್ತಿದ್ದಾರೆ, ಕರ್ನಾಟಕ ರಾಜ್ಯದಲ್ಲಿ ಹೊಸ ವಿಷಯ ಅಲ್ಲವೇ ಅಲ್ಲ ಖಾಕಿ ಹಾಕಿಕೊಂಡು ಕರಾಳ ಮುಖದ ಅವರ ಜೀವನ ನೋಡಿದರೆ ಎಲ್ಲಿಗೆ ಹೊರಟಿದೆ ಸಮಾಜ ಎನ್ನುವಂತಿದೆ, ಎಷ್ಟೋ ಹೆಣ್ಣುಮಕ್ಕಳ ಜೀವನ ಅರ್ಧದಲ್ಲೇ ನಿಲ್ಲಿಸಿ ಹೋದ ಪೊಲೀಸಪ್ಪರು ಅವರ ನೀಚ ಬುದ್ದಿಯನ್ನು ಬಿಟ್ಟೆಇಲ್ಲಾ ಅವರ ಕೃತ್ಯ ಎಸಗಿ ಖುಷಿ ಪಡುತ್ತಾರೆ ಎಷ್ಟೋ ವಿಷಯ ಸಮಾಜದ ಎದುರು ಬಾರದೆ ಮುಚ್ಕೊಂಡು ಹೋಗಿವೇ.

ಆದರೆ ಈ ಕಥೆ ತೆರೆಮೇಲೆ ಬಂದಿದೆ ನಿಮ್ಮ ಮುಂದೆ ಇಡುತ್ತೆನೇ ಸಹೋದರ ಸಹೋದರಿಯವರೇ,

ರೀಲ್ಸ್ ರಾಣಿಯರ ಹುಚ್ಚಾಟಕ್ಕೆ ಮಕ್ಕಳ ಅನಾಥ ಮನೋಭಾವನೆ ಇಂದ ಬೆಳೆಯಬೇಕು ಹಾಗಾಗಿದೆ.

“ತಂದೆ ಸತ್ತು ಸಹೋದರಮಾವ್ ಇರ್ಲಿ” ಅನ್ನೋ ಗಾದೆ ಮಾತು ಹುಚ್ಚಿ ಆದರೂ ಪರವಾಗಿಲ್ಲ, ಹೆತ್ತ ತಾಯಿ ಇರ್ಲಿ ಅಂತಾ.

ಅತೀ ಹೆಚ್ಚು ಗಂಡ ಹೆಂಡತಿ ಬೇರೆ ಆಗುವುದು ಮೂರನೇಯವರ ಆಗಮನ…

ಅತೀ ಹೆಚ್ಚು ಸಾಮಾಜಿಕ ಜಾಲತಾಣದಲ್ಲಿ ಓದಿ ನೋಡಿ ಉಪಯೋಗಿಸಿ ಪರಾರಿ,,,,

ಸಮಾಜವನ್ನು ರಕ್ಷಣೆ ಮಾಡುವಂತ ರಕ್ಷಕರೇ ರಾಕ್ಷಸರಾಗಿ ನೆಡೆಯುತ್ತಿದ್ದಾರೆ,,,

ಬನ್ನಿ ಬೆಂಗಳೂರು ಸ್ಟೋರಿ ಓದೋನಾ,,,?

ಬೆಂಗಳೂರಲ್ಲಿ ಪೊಲೀಸ್ ಒಬ್ಬ ಮಹಿಳೆಯೊಬ್ಬರ ಜೊತೆ ಓಡಿಹೋಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡ್ತಿದ್ದ ಗೃಹಿಣಿ ಜೊತೆ ಹೆಚ್.ಎಸ್. ಆರ್ ಲೇಔಟ್ ಠಾಣೆಯ ಸಿಬ್ಬಂದಿ ರಾಘವೇಂದ್ರ ಪರಾರಿ ಆಗಿದ್ದಾನೆ. ಮಹಿಳೆ ಮೋನಿಕಾಗೆ 12 ವರ್ಷದ ಮಗು ಇದೆ. ಕಾನ್ ಸ್ಟೇಬಲ್ ರಾಘವೇಂದ್ರಗೂ ಮದುವೆ ಆಗಿದ್ದು ಒಂದು ಮಗು ಇದೆ. ಮೊದಲ ಗಂಡನನ್ನ ಬಿಟ್ಟಿದ್ದ ಮೋನಿಕಾ, 2ನೇ ಮದುವೆ ಆಗಿದ್ಲು. ಈ ಆಂಟಿನ ಇನ್ಸ್ಟಾಗ್ರಾಮ್ ನಲ್ಲಿ ಪರಿಚಯ ಮಾಡಿಕೊಂಡಿದ್ದ ಪೊಲೀಸ್ ರಾಘವೇಂದ್ರ, ಎರಡೇ ತಿಂಗಳಿಗೆ ಮೋನಿಕಾ ಜೊತೆ ಊರು ಬಿಟ್ಟಿದ್ದಾನೆ. ಪೊಲೀಸ್ ರಾಘವೇಂದ್ರನನ್ನ ಪೊಲೀಸ್ ಇಲಾಖೆ ಅಮಾನತು ಮಾಡಿದೆ.

ವರದಿ : ಚನ್ನೇಶ್ ಬೆಂಗಳೂರು.